ಉಗಾದಿಯಂದು ತಿನ್ನುತ್ತೇವೆ ಬೇವು ಬೆಲ್ಲ,
ಕಹಿ ಬೇವು ಸಿಹಿ ಬೆಲ್ಲ
ಹೆಚ್ಚಾಗಿ ಬೆಲ್ಲವ ತಿಂದರು,
ಕಹಿ ಅಚ್ಚಳಿಯದಂತೆ ಉಳಿಯುವುದು..
ಹಾಗೆಯೇ,ಬದುಕಿನಲ್ಲು ನೋವುಗಳ ನೆನೆಯುತ ನೆನೆಯುತ
ಸಂತೋಷವ ಮರೆಯುತ್ತೆವೆ ಸಾಗುತ ಸಾಗುತ
ನೆನಪಿನಲ್ಲಿ ಉಳಿಯುವುದು
ನೋವು ಬರಿ ನೋವು..
ಎಷ್ಟೇ ಸಿಹಿ ತಿಂದರು
ಕಹಿ ಬಿದದು
ಎಷ್ಟೇ ಸಂತೋಷವ ಕಂಡರು
ನೋವು ಮರೆಯಾಗದು
No comments:
Post a Comment