Saturday, March 20, 2010

ನಿನ್ನಿಂದ ದೂರಾದೆ ಅನ್ನೋ ನೋವಿಲ್ಲ

ನಿನ್ನಿಂದ ದೂರಾದೆ ಅನ್ನೋ ನೋವಿಲ್ಲ

ಆದರೆ ನಾ ನಂಬಿದ ನಿನ್ನಿಂದ ಮೋಸ ಹೋದೆನಲ್ಲ

ಅನ್ನೋ ನೋವುಂಟು

ನನ್ನ ಮದುವೆ ಆಗಲಿಲ್ಲ ಅನ್ನುವ ನೋವಿಲ್ಲ

ನನ್ನ ಮದುವೆ ಆಗಲಿಲ್ಲ ಅನ್ನುವ ನೋವಿಲ್ಲ,

ಆದರೆ ನಾ ಬಹು ಪ್ರೀತಿಸಿದ ನಿನ್ನೊಂದಿಗೆ ಆಗಲಿಲ್ಲವಲ್ಲ

ಅನ್ನೋ ನೋವುಂಟು

ನಾ ಸಾಯುತಿರುವೇನಲ್ಲ ಅನ್ನೋ ನೋವಿಲ್ಲ

ನಾ ಸಾಯುತಿರುವೇನಲ್ಲ ಅನ್ನೋ ನೋವಿಲ್ಲ

ಆದರೆ ನನ್ನ ಜೀವvaada ನೀನು, saayuvaga nannodigeillavalla

ಅನ್ನೋ ನೋವುಂಟು

No comments:

Post a Comment